Saturday, June 27, 2026
Homeಕರಾವಳಿಮಂಗಳೂರಿನಲ್ಲಿ‌ ಒಂದೇ ಕುಟುಂಬದ ನಾಲ್ವರು‌ ಆತ್ಮಹತ್ಯೆಗೆ ಯತ್ನ

ಮಂಗಳೂರಿನಲ್ಲಿ‌ ಒಂದೇ ಕುಟುಂಬದ ನಾಲ್ವರು‌ ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಮಂಗಳೂರು; ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳಾದೇವಿಯಲ್ಲಿ ನಿನ್ನೆ ನಡೆದಿದೆ.

ಗಣೇಶ್, ಪ್ರೀತಿ, ಸೌರಭ್ ಹಾಗೂ ಪ್ರತೀಕ್
ವಿಷ  ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವವರು. ನಾಲ್ಕು ಮಂದಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!