Saturday, June 6, 2026
Homeಕರಾವಳಿಮಂಗಳೂರು: ರಾತ್ರಿ ಮಲಗಿದ್ದ ಜಾಗದಿಂದ ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು

ಮಂಗಳೂರು: ರಾತ್ರಿ ಮಲಗಿದ್ದ ಜಾಗದಿಂದ ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು

- Advertisement -
- Advertisement -

ಮಂಗಳೂರು: ಸಹೋದರಿಯರಿಬ್ಬರು ರಾತ್ರಿ ಮಲಗಿದ್ದ ಜಾಗದಿಂದಲೇ ನಾಪತ್ತೆಯಾಗಿರುವ ಘಟನೆ ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿ ನಡೆದಿದೆ.


ನಾಪತ್ತೆಯಾದ ಸಹೋದರಿಯರಿಬ್ಬರು ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮುಬೀನಾ(22) ಮತ್ತು ಬುಶ್ರಾ(21) ಎನ್ನಲಾಗಿದೆ.


ಮುಬೀನಾ ಮತ್ತು ಬುಶ್ರಾ ಫೆ.7 ರಂದು ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದರು, ತಡರಾತ್ರಿ ಎರಡು ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಪುತ್ರಿ ಬುಶ್ರಾ ಮನೆಯಲ್ಲಿ ಕಂಡಿರಲಿಲ್ಲ, ಇದರಿಂದ ಹುಡುಕಾಟ ನಡೆಸಲಾಗಿದೆ ಈ ಸಂದರ್ಭ ಮತ್ತೂರಿನ ಕೂಡ ನಾಪತ್ತೆಯಾಗಿರುವುದು ತಿಳಿದುಬಂದಿದೆ.


ಈ ಘಟನೆ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!