Sunday, May 19, 2024
Homeಕರಾವಳಿಬೆಳ್ತಂಗಡಿ: ಶತಾಯುಷಿ ಅಜ್ಜಿ ಸಂಕಮ್ಮ ನಿಧನ

ಬೆಳ್ತಂಗಡಿ: ಶತಾಯುಷಿ ಅಜ್ಜಿ ಸಂಕಮ್ಮ ನಿಧನ

spot_img
- Advertisement -
- Advertisement -

ಬೆಳ್ತಂಗಡಿ:ನಾವೂರು ಗ್ರಾಮದ, ಮಂಜಳ ನಿವಾಸಿ ಮಲೆಕುಡಿಯ ಸಮುದಾಯದ ಹಿರಿಯಜ್ಜಿ , ಶತಾಯುಷಿ ಸಂಕಮ್ಮ (108) ಇಂದು  ಮಧ್ಯಾಹ್ನ ಸ್ವಗೃಹದಲ್ಲಿ ವಯೋ ಸಹಜ ಕಾಯಿಲೆಯಿಂಜ ವಿಧಿವಶರಾಗಿದ್ದಾರೆ.

 ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಸೇರಿದಂತೆ ಇಡೀ ಮಲೆಕುಡಿಯ ಸಮುದಾಯದಲ್ಲಿಯೇ ಹಿರಿಯಜ್ಜಿ ಎಂಬ ಹೆಗ್ಗಳಿಕೆ ಇವರದು. ಇವರು 4 ಗಂಡು ಮಕ್ಕಳಾದ ಗಿರಿಯಪ್ಪ ಮಲೆಕುಡಿಯ , ರುಕ್ಮಯ್ಯ ಮಲೆಕುಡಿಯ , ಡಾಕಯ್ಯ ಮಲೆಕುಡಿಯ , ನೋಣಯ್ಯ ಮಲೆಕುಡಿಯ  ,3 ಹೆಣ್ಣು ಮಕ್ಕಳಾದ ಚಿನ್ನಮ್ಮ , ಸೇಸಮ್ಮ , ರತ್ನ ಮತ್ತು 21 ಮೊಮ್ಮಕ್ಕಳು , 6 ಜನ ಮರಿಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಮೃತರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!