Thursday, June 4, 2026
Homeಕರಾವಳಿಸುಳ್ಯ; ಅಜ್ಜಾವರದಲ್ಲಿ ತೋಟಕ್ಕೆ ಹುಲ್ಲಿಗೆ ಹೋದ ಮಹಿಳೆ ಕುಸಿದು ಬಿದ್ದು ಸಾವು

ಸುಳ್ಯ; ಅಜ್ಜಾವರದಲ್ಲಿ ತೋಟಕ್ಕೆ ಹುಲ್ಲಿಗೆ ಹೋದ ಮಹಿಳೆ ಕುಸಿದು ಬಿದ್ದು ಸಾವು

- Advertisement -
- Advertisement -

ಸುಳ್ಯ; ತೋಟಕ್ಕೆ ಹುಲ್ಲಿಗೆ ಹೋದ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸುಳ್ಯದ ಅಜ್ಜಾವರ ಮಾರ್ಗ ಮನೆ ಎಂಬಲ್ಲಿ ನಡೆದಿದೆ. ಅನಿತಾ ಮೃತ ಮಹಿಳೆ.

ಅನಿತಾ ಅವರು ಪತಿ ರಾಮಕೃಷ್ಣ ಸುಳ್ಯಕ್ಕೆ ಹೋಗಿದ್ದ ವೇಳೆ ತೋಟಕ್ಕೆ ಹುಲ್ಲಿಗೆಂದು ಹೋಗಿದ್ದರು .ಪತಿ ಮನೆಗೆ ಬರುವಾಗ ಪತ್ನಿ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ತೋಟಕ್ಕೆ ಹೋಗಿದ್ದಾಗ ನೋಡಿದಾಗ ಅನಿತಾ ಅವರು ಅಲ್ಲಿ ಕುಸಿದು ಬಿದ್ದಿದ್ದರು.ಗಾಬರಿಯಾದ ಪತಿ ರಾಮಚಂದ್ರ ಅವರು ಕೂಡಲೇ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರು.ಆದರೆ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!