Tuesday, June 30, 2026
Homeಕರಾವಳಿಮೋದಿ ರೋಡ್ ಶೋ ನೋಡಲು ಬಂದಿದ್ದ ಮಹಿಳೆಗೆ ಮೊಬೈಲ್ ನಂಬರ್ ಕೊಟ್ಟ ಯುವಕ; ವಿಷಯ ತಿಳಿದು...

ಮೋದಿ ರೋಡ್ ಶೋ ನೋಡಲು ಬಂದಿದ್ದ ಮಹಿಳೆಗೆ ಮೊಬೈಲ್ ನಂಬರ್ ಕೊಟ್ಟ ಯುವಕ; ವಿಷಯ ತಿಳಿದು ಯುವಕನಿಗೆ ಥಳಿಸಿದ ಗಂಡ

- Advertisement -
- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮುಗಿದ ಬಳಿಕ ಯುವಕನೊಬ್ಬನಿಗೆ ಯುವಕರ ತಂಡ ಥಳಿಸಿದ ಘಟನೆ ಬಂಟ್ಸ್ ಹಾಸ್ಟೆಲ್ ಬಳಿ ನಡೆದಿದೆ.

ಥಳಿಸಲ್ಪಟ್ಟ ಯುವಕ ರೋಡ್ ಶೋ ನೋಡಲು ಬಂದಿದ್ದ ಮಹಿಳೆಯೊಬ್ಬರಿಗೆ ಮೊಬೈಲ್ ನಂಬರ್ ನೀಡಿದ ವಿಚಾರದಲ್ಲಿ ಗಲಾಟೆ ಸಂಭವಿಸಿದೆ.

ಯುವಕ ಚೀಟಿಯಲ್ಲಿ ತನ್ನ ಮೊಬೈಲ್ ಪೋನ್ ನಂಬರ್ ಬರೆದು ಕೊಟ್ಟಿದ್ದು ಮಹಿಳೆಯ ಗಂಡನಿಗೆ ತಿಳಿದು ಯುವಕನಿಗೆ ಥಳಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಇದ್ದ ಇತರ ಯುವಕರು ಕೂಡಾ ಆರೋಪಿ ಯುವಕನಿಗೆ ಹೊಡೆದಿದ್ದಾರೆ

ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

- Advertisement -

Latest News

error: Content is protected !!