- Advertisement -
- Advertisement -
ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆಯನ್ನು ಶ್ರೀ ಉಳ್ಳಾಲ್ತಿ ದೈವಸ್ಥಾನ ಅನಂತಾಡಿಯಯ ಮೊಕ್ತೇಸರರಾದ ನರೇಂದ್ರ ರೈ ನೆಲ್ತೊಟ್ಟು, ಸೂರ್ಯನಾರಾಯಣ ತುಂಗ ನೆಟ್ಲಾ, ಶಾರದಾ ಭಜನಾ ಮಂದಿರ ವೀರಕಂಬ, ಓಂ ಶ್ರೀ ಸಾಯಿ ಗಣೇಶ್ ಗೋಳ್ತಾಮಜಲು, ವೀರವಿಠಲ ಗೆಳೆಯರ ಬಳಗ ಪಾಣೆಮಂಗಳೂರು, ಯಾಗ ಸಮಿತಿ ಸದಸ್ಯರು, , ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
- Advertisement -