Wednesday, June 26, 2024
Homeಕರಾವಳಿಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಪತ್ತೆ !

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಪತ್ತೆ !

spot_img
- Advertisement -
- Advertisement -

ಮಂಗಳೂರು: ಶಾರ್ಜಾದಿಂದ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕರೊಬ್ಬರಿಂದ 16,79,860 ರೂಪಾಯಿ ಮೌಲ್ಯದ 338 ಗ್ರಾಂ ಚಿನ್ನಾಭರಣವನ್ನು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬಂಧಿತ ವ್ಯಕ್ತಿ ಕೇರಳದ ಕಾಸರಗೋಡು ನಿವಾಸಿ, ಅವರು ಇಂಡಿಗೋ ವಿಮಾನದ ಮೂಲಕ ಬಂದರು.

ಹಳದಿ ಬಣ್ಣದ ಘನ ಲೋಹೀಯ ರಾಡ್‌ಗಳ ರೂಪದಲ್ಲಿ ಚಿನ್ನವನ್ನು ಸ್ಟೀರಿಯೋ ಕೇಬಲ್‌ಗಳ ಲೋಹೀಯ ಜ್ಯಾಕ್‌ಗಳ ಟೊಳ್ಳಾದ ಭಾಗದ ಒಳಗೆ ಮತ್ತು ಅಗರಬತ್ತಿಯ ಬರ್ನರ್ ಸ್ಟ್ಯಾಂಡ್, ಬಿಸ್ಕೆಟ್ ಡಫ್ ಹ್ಯಾಂಡ್ ಪ್ರೆಸ್ ಮೆಷಿನ್ ಮತ್ತು ಕ್ಯಾಂಡಲ್ ಹೋಲ್ಡರ್ ಸ್ಟ್ಯಾಂಡ್‌ಗಳ ಒಳಗೆ ಮರೆಮಚಲಾಗಿತ್ತು.

ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

- Advertisement -
spot_img

Latest News

error: Content is protected !!