ಔಷಧಿ ಸಿಕ್ಕ ಕೂಡಲೇ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೇರಿಕಾ

ನವದೆಹಲಿ : ಕೋವಿಡ್ 19 ರಂಪಾಟಕ್ಕೆ ಇಡೀ ವಿಶ್ವವೇ ತತ್ತರಿಸಿದೆ . ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ರಾಮಬಾಣ ಎಂಬ ಮಾಹಿತಿ ಸಿಗ್ತಿದ್ದಂತೆ ಅಮೇರಿಕಾ, ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ನೀಡುವಂತೆ ಭಾರತಕ್ಕೆ ಬೇಡಿಕೆ ಇಟ್ಟಿತ್ತು . ಭಾರತ ಅಮೇರಿಕಾಕ್ಕೆ ಔಷಧಿ ಕಳುಹಿಸುತ್ತಿದ್ದಂತೆ ಶ್ವೇತ ಭವನ ಬಣ್ಣ ಬದಲಾಯಿಸಿದೆ . ಔಷಧಿಗೆ ಬೇಡಿಕೆಯಿಟ್ಟಾಗ ವೈಟ್ ಹೌಸ್, ಪ್ರಧಾನಿ ಮೋದಿ ಸೇರಿದಂತೆ 6 ಟ್ವಿಟರ್ ಫಾಲೋ ಮಾಡಲು ಶುರು ಮಾಡಿತ್ತು. ಔಷಧಿ ಸಿಗ್ತಿದ್ದಂತೆ ಮೋದಿ ಸೇರಿ 6 ಟ್ವಿಟರ್ ಹ್ಯಾಂಡಲ್ ಗಳನ್ನು … Continue reading ಔಷಧಿ ಸಿಕ್ಕ ಕೂಡಲೇ ಮೋದಿ ಟ್ವಿಟ್ಟರ್‌ ಖಾತೆ ಅನ್‌ ಫಾಲೋ ಮಾಡಿದ ಅಮೇರಿಕಾ