ಶಾಸಕರ ಮಾರ್ಗದರ್ಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಮ್ಯಾಜಿಕ್ ಮಾಡಿದ ರೆಖ್ಯಾದ ಬಿಜೆಪಿ ಕಾರ್ಯಕರ್ತರು !
ರೆಖ್ಯಾ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗಡಿ ಭಾಗದಲ್ಲಿರುವ ಕಟ್ಟ ಕಡೆಯ ಗ್ರಾಮವೆಂದರೆ ರೆಖ್ಯಾ. 2 ದಿನಗಳ ಹಿಂದೆ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಗ್ರಾಮದ ನಡುಬೈಲು ನಿವಾಸಿ ರವೀಂದ್ರ ಎಂಬವರ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ರವೀಂದ್ರ ಅವರಿಗೆ ಮನೆಯ ಆ ಕ್ಷಣದ ದುಸ್ಥಿತಿ ಕಂಡು ಬಡತನದ ಬೇಗೆಗೆ ಮತ್ತಷ್ಟು ಬರೆ ಎಳೆದಂತಾಗಿತ್ತು. ಕೈ ಚೆಲ್ಲಿ ಕುಳಿತಿದ್ದ ರವೀಂದ್ರ ಆವರಿಗೆ ಕಣ್ಣೀರು ಒರೆಸಲು ಬಂದದ್ದು ಬೆಳ್ತಂಗಡಿಯ … Continue reading ಶಾಸಕರ ಮಾರ್ಗದರ್ಶನದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಮ್ಯಾಜಿಕ್ ಮಾಡಿದ ರೆಖ್ಯಾದ ಬಿಜೆಪಿ ಕಾರ್ಯಕರ್ತರು !
Copy and paste this URL into your WordPress site to embed
Copy and paste this code into your site to embed