ಹಿರೇಬಂಡಾಡಿಗೂ ವಕ್ಕರಿಸಿದ ಕೊರೋನಾ: 25 ರ ಹರೆಯದ ಯುವಕನಿಗೆ ಸೋಂಕು ದೃಢ
ಉಪ್ಪಿನಂಗಡಿ: ಕೊರೋನಾ ಮಹಾಮಾರಿ ಗ್ರಾಮೀಣ ಪ್ರದೇಶವಾದ ಹಿರೇಬಂಡಾಡಿಗೂ ಬಂದು ತಲುಪಿದೆ. ಗ್ರಾಮದ ಕೊಳ್ಳೇಜಾಲ್ ನ ನಿವಾಸಿಯಾದ 25 ರ ಹರೆಯದ ಈ ಯುವಕನಿಗೆ ಜ್ವರ ಕಾಣಿಸಿಕೊಂಡಿದ್ದು ಆತನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಗಂಟಲು ದ್ರವ ಪರೀಕ್ಷೆ ನಡೆದಿದ್ದು, ಅದರ ವರದಿಯಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ. ಈತನ ಮನೆಗೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳ ತಂಡ ಹಾಗೂ ಹಿರೇಬಂಡಾಡಿ ಗ್ರಾ.ಪಂ ಅಧ್ಯಕ್ಷ ಶೌಕತ್ … Continue reading ಹಿರೇಬಂಡಾಡಿಗೂ ವಕ್ಕರಿಸಿದ ಕೊರೋನಾ: 25 ರ ಹರೆಯದ ಯುವಕನಿಗೆ ಸೋಂಕು ದೃಢ
Copy and paste this URL into your WordPress site to embed
Copy and paste this code into your site to embed