ಉಡುಪಿ: ನಾಪತ್ತೆಯಾಗಿದ್ದ ಹಿಂದೂ ಯುವತಿ ಹಾಸನದಲ್ಲಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ, ಲವ್ ಜಿಹಾದ್ ಆರೋಪ

ಉಡುಪಿ: ಹಿಂದೂ ಸಮುದಾಯಕ್ಕೆ ಸೇರಿದ 18ರ ಹರೆಯದ ಪದವಿ ಕಾಲೇಜು ವಿದ್ಯಾರ್ಥಿನಿ ಯೊಬ್ಬಳು ನಾಪತ್ತೆಯಾಗಿದ್ದು, ಆಕೆ ಅಜರ್ ಎಂಬ ಮುಸ್ಲಿಂ ಸಮುದಾಯದ ಬಸ್ ಚಾಲಕನ ಜೊತೆ ಹಾಸನದಲ್ಲಿ ಪತ್ತೆಯಾಗಿದ್ದಾಳೆ. ಇದೀಗ ಇದು ಲವ್ ಜಿಹಾದ್ ಕೃತ್ಯ ಎಂಬ ಆರೋಪ ವ್ಯಕ್ತವಾಗಿದೆ. ಎರಡು ದಿನಗಳ ಹಿಂದೆ ಈ ಯುವತಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಕುರಿತು ಪೋಷಕರು ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣವು ದಾಖಸಿದ್ದರು. ಈಕೆ ಪದವಿ ಶಿಕ್ಷಣಕ್ಕಾಗಿ ಪ್ರತಿನಿತ್ಯ ಉಡುಪಿ ಕಾಲೇಜಿಗೆ ಬರುತ್ತಿದ್ದು, ಅಲ್ಲಿ ಬಸ್ ಚಾಲಕ ಅಜರ್ … Continue reading ಉಡುಪಿ: ನಾಪತ್ತೆಯಾಗಿದ್ದ ಹಿಂದೂ ಯುವತಿ ಹಾಸನದಲ್ಲಿ ಅನ್ಯಕೋಮಿನ ಯುವಕನೊಂದಿಗೆ ಪತ್ತೆ, ಲವ್ ಜಿಹಾದ್ ಆರೋಪ