ಲಾಕ್ ಡೌನ್: ನಿಯಮ ಮೀರಿ ತಿರುಗಾಟ ನಡೆಸಿದರೆ ವಾಹನ ವಶಕ್ಕೆ

ಬಂಟ್ವಾಳ: ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಮತ್ತು ಅಗತ್ಯ ವಸ್ತುಗಳ ಅಲ್ಲದೆ ಇತರೆ ಅಂಗಡಿಗಳನ್ನು ತೆರೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಂಟ್ವಾಳ ತಾಲೂಕು ಆಡಳಿತ ನಿರ್ಧರಿಸಿದೆ. ಲಾಕ್ ಡೌನ್ ಅದೇಶ ಉಲ್ಲಂಘಿಸಿ ಅನಗತ್ಯವಾಗಿ ಬಿಸಿರೋಡಿನಲ್ಲಿ ಸುತ್ತಾಡುತ್ತಿದ್ದ ಬೈಕ್ ಒಂದನ್ನು ವಶಕ್ಕೆ ಪಡೆದುಕೊಂಡ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ. ಜೊತೆಗೆ ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಸ್ತುಗಳ ಅಂಗಡಿ ಅಲ್ಲದೆ ಇತರೆ ಸಾಮಾಗ್ರಿಗಳನ್ನು ಮಾರಟ ಮಾಡಲು … Continue reading ಲಾಕ್ ಡೌನ್: ನಿಯಮ ಮೀರಿ ತಿರುಗಾಟ ನಡೆಸಿದರೆ ವಾಹನ ವಶಕ್ಕೆ