ಉಡುಪಿಗೆ ಅಪ್ಪಳಿಸಿದ ಕೊರೋನಾ ಸುನಾಮಿ: ಜಿಲ್ಲೆಯ 204 ಮಂದಿಗೆ ಸೋಂಕು ದೃಢ !
ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ ಒಟ್ಟು 515 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಉಡುಪಿ ಒಂದೇ ಜಿಲ್ಲೆಯಲ್ಲಿ 205 ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 768ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಇಂದು ಉಡುಪಿಯಲ್ಲಿ ಪತ್ತೆಯಾದ ಎಲ್ಲಾ ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರವೇ ಮೂಲವೆಂದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ಯಾದಗರಿಯಲ್ಲಿಯೂ ಕೊರೊನಾ ಸೋಂಕು ವ್ಯಾಪಿಸುತ್ತಿದೆ. … Continue reading ಉಡುಪಿಗೆ ಅಪ್ಪಳಿಸಿದ ಕೊರೋನಾ ಸುನಾಮಿ: ಜಿಲ್ಲೆಯ 204 ಮಂದಿಗೆ ಸೋಂಕು ದೃಢ !
Copy and paste this URL into your WordPress site to embed
Copy and paste this code into your site to embed