ಸ‍ುಳ್ಯ: ಔಷಧಿಗಾಗಿ 16 ಕಿ.ಮೀ ಕಾಲ್ನಡಿಗೆಯಲ್ಲೇ ಬಂದ 70 ವರ್ಷದ ಅಜ್ಜಿ!

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷದ ಅಜ್ಜಿಯೊಬ್ಬರು ವಾಹನ ಸಿಗದೆ ಔಷಧಿಗಾಗಿ ಸುಮಾರು 16 ಕಿ.ಮೀ. ದೂರದ ಗುತ್ತಿಗಾರಿಗೆ ಕಾಲ್ನಡಿಗೆಯಲ್ಲೇ ಬಂದ ಮನಕಲಕುವ ಘಟನೆ ನಡೆದಿದೆ. 70 ವರ್ಷದ ಗಂಗಮ್ಮ ಎಂಬ ಅಜ್ಜಿ ಕಲ್ಮಕಾರಿನ ಮೆಡಿಕಲ್‌ನಲ್ಲಿ ಔಷಧ ಸಿಗದೇ ಇದ್ದುದರಿಂದ ಗುತ್ತಿಗಾರಿಗೆ ಹೋಗಬೇಕಾಯಿತು. ಆದರೆ ಲಾಕ್‌ಡೌನ್‌ ಕಾರಣ ಯಾವುದೇ ವಾಹನ ಸಿಗದಿದ್ದುದರಿಂದ ಸುಮಾರು 16 ಕಿ.ಮೀ. ದೂರವನ್ನು ನಡೆದುಕೊಂಡೇ ತೆರಳಿ ತನಗೆ ಬೇಕಾದ ಔಷಧ ಪಡೆದುಕೊಂಡರು. ವಿಶೇಷವೆಂದರೆ … Continue reading ಸ‍ುಳ್ಯ: ಔಷಧಿಗಾಗಿ 16 ಕಿ.ಮೀ ಕಾಲ್ನಡಿಗೆಯಲ್ಲೇ ಬಂದ 70 ವರ್ಷದ ಅಜ್ಜಿ!