Thursday, January 21, 2021
Home ತಾಜಾ ಸುದ್ದಿ ನಾಳೆ ಈ ದಶಕದ ಕೊನೆಯ ಚಂದ್ರಗ್ರಹಣ!…

ನಾಳೆ ಈ ದಶಕದ ಕೊನೆಯ ಚಂದ್ರಗ್ರಹಣ!…

- Advertisement -
- Advertisement -

ಬೆಂಗಳೂರು:ನಾಳೆ ಕಾರ್ತಿಕ ಪೂರ್ಣಿಮೆಯ ದಿನ ಈ ದಶಕದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ.ತುಸು ಹೆಚ್ಚಿನ ಅವಧಿಗೆ ಗ್ರಹಣ ಸಂಭವಿಸಿದರೂ ಸೂರ್ಯಾಸ್ತಕ್ಕೂ ಮುನ್ನ ಚಂದ್ರ ಗ್ರಹಣ ಸಂಭವಿಸುತ್ತಿರುವ ಕಾರಣ ದೇಶದ ಬಹುತೇಕ ಕಡೆಗಳಲ್ಲಿ ಜನರು ಈ ದೃಶ್ಯವನ್ನು ನೋಡಲು ಸಾಧ್ಯವಾಗದು.

ಈ ವರ್ಷ ನಾಳಿನ ಗ್ರಹಣ ಸೇರಿದಂತೆ ಒಟ್ಟು ೪ ಗ್ರಹಣ ಸಂಭವಿಸಿದೆ.ರಾಶಿ ಫಲದ ಪ್ರಕಾರ ವೃಷಭ ರಾಶಿ ರೋಹಿಣಿ ನಕ್ಷತ್ರದವರಿಗೆ ಗ್ರಹಣದ ಪರಿಣಾಮವು ಆಗಲಿದ್ದು, ಅನ್ಯ ರಾಶಿಗಳ ಮೇಲೂ ಪ್ರಭಾವವಿರುತ್ತದೆ.

- Advertisement -
- Advertisment -

Latest News

error: Content is protected !!