Tuesday, April 23, 2024
Homeಪ್ರಮುಖ-ಸುದ್ದಿಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಹೊಸತೊಂದು ಕಥೆ ಹೆಣೆದ ಚೀನಾ- ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ...

ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಹೊಸತೊಂದು ಕಥೆ ಹೆಣೆದ ಚೀನಾ- ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ ಎಂದ ವಿಜ್ಞಾನಿಗಳು!…

spot_img
- Advertisement -
- Advertisement -

ಬೀಜಿಂಗ್:ಕಳೆದ ಹಲವು ತಿಂಗಳಿಂದ ಇಡೀ ವಿಶ್ವವನ್ನೇ ನಡುಗಿಸಿರುವ ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಚೀನಾ ಹೊಸತೊಂದು ಕಥೆ ಹೆಣೆದಿದೆ. ಕೊರೊನಾ ಜಗತ್ತಿಗೆ ಹರಡಲು ಚೀನಾ ಕಾರಣ ಎಂಬುದು ಇಡೀ ಜಗತ್ತಿಗೆ ತಿಳಿದಿದ್ದರೂ ಚೀನಾ ಮಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ತಪ್ಪನ್ನು ಭಾರತಕ್ಕೆ ಹೊರಿಸಲು ಕುತಂತ್ರ ನಡೆಸಿದೆ. ಕೊರೊನಾ ವೈರಸ್ ಹರಡಲು ಭಾರತ ಕಾರಣ ಎಂಬ ಡ್ರ್ಯಾಗನ್ ಹೇಳಿಕೆ ಭಾರತೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಚೀನಿ ಸಂಶೋಧಕರು ಮಾರಕ ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ ಎಂದು ಹೇಳಿಕೆ ನೀಡಿ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ.ಅವರ ಈ ಹೇಳಿಕೆ ಜಾಗತಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿದೆ.2019ರ ಬೇಸಿಗೆಯಲ್ಲಿ ಕೊರೊನಾ ವೈರಾಣು ಭಾರತದಲ್ಲಿ ಕಂಡುಬಂದಿದೆ. ಅಲ್ಲಿಂದ ಪ್ರಾಣಿಗಳ ಮೂಲಕ ವುಹಾನ್‌ಗೆ ಬಂದಿದೆ ಎಂದು ಚೈನೀಸ್‌ ಅಕಾಡೆಮಿ ಸೈನ್ಸಸ್‌ನ ವಿಜ್ಞಾನಿಗಳು ತಿರುಳಿಲ್ಲದ ವಾದ ಮಂಡಿಸಿದ್ದಾರೆ.

- Advertisement -
spot_img

Latest News

error: Content is protected !!