ಮುಂಬಯಿ: ತುಳುನಾಡಿನ ಉದ್ಯಮಿಗಳಿಂದ 21,000 ಜನರಿಗೆ ಅಹಾರ ವಿತರಣೆ
ಮುಂಬಯಿ: ವಸಾಯಿ- ವಿರಾರ್ ಮೇಯರ್ ಪ್ರವೀಣ್ ಸಿ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉದ್ಯಮಿಗಳಾದ ಪಾಂಡು ಎಲ್ ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ, ಭರತ್ ಪಾಂಡು ಶೆಟ್ಟಿ ನೇತೃತ್ವದಲ್ಲಿ ವಸೈಯ ರುದ್ರ ಶೆಲ್ಟರ್ ಗ್ರೂಫ್ ಮತ್ತು ಫಾರ್ಮ ಹೌಸ್ ಗ್ರೂಫ್ ಆಫ್ ಹೋಟೆಲ್ಸ್, ವಸಾಯಿ – ವಿರಾರ್ ಮಹಾನಗರ ಪಾಲಿಕೆ ಹಾಗೂ ಮೇಘಾ ಕಮ್ಯೂನಿಟಿ ಕಿಚನ್ ನ ಸಹಭಾಗಿತ್ವದಲ್ಲಿ ಲಾಕ್ ಡೌನ್ ನ ಸಮಯದಲ್ಲಿ ದಿನನಿತ್ಯ 21000 ಜನರಿಗೆ ಅನ್ನದಾನ ಮಾಡುವ ಮೂಲಕ ಬಡವರ ಕಣ್ಣೀರೊರಸುವ ಕಾರ್ಯ ಮಾಡುತ್ತಿದ್ದಾರೆ. “ನಮ್ಮನ್ನು … Continue reading ಮುಂಬಯಿ: ತುಳುನಾಡಿನ ಉದ್ಯಮಿಗಳಿಂದ 21,000 ಜನರಿಗೆ ಅಹಾರ ವಿತರಣೆ
Copy and paste this URL into your WordPress site to embed
Copy and paste this code into your site to embed