Friday, April 19, 2024
Homeತಾಜಾ ಸುದ್ದಿ35 ವರ್ಷಗಳಿಂದ ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಬಂಧ ಮುಕ್ತ- "ಪಾಕಿಸ್ತಾನದ ಒಂಟಿಯಾದ...

35 ವರ್ಷಗಳಿಂದ ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಬಂಧ ಮುಕ್ತ- “ಪಾಕಿಸ್ತಾನದ ಒಂಟಿಯಾದ ಆನೆ” ಕಾಂಬೋಡಿಯಾಕ್ಕೆ!.

spot_img
- Advertisement -
- Advertisement -

ಇಸ್ಲಾಮಾಬಾದ್:ವಿಶ್ವಾದ್ಯಂತ ಹಲವು ಬೇರೆ ಬೇರೆ ರೀತಿಯ ಪ್ರಾಣಿಗಳಿದ್ದು ಅವು ಯಾವಾಗಲೂ ಮುಕ್ತ ಬದುಕನ್ನು ಬಯಸುತ್ತವೆ. ಅಂತಹ ಪ್ರಾಣಿಗಳ ಪೈಕಿ ಆನೆಯು ಒಂದು.ಆದರೆ ಪಾಕಿಸ್ತಾನದಲ್ಲಿ 35 ವರ್ಷಗಳಿಂದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ಕಾವನ್ ಎಂಬ ಆನೆ ಜಗತ್ತಿನಲ್ಲಿರುವ ಒಬ್ಬಂಟಿ ಆನೆ ಎಂಬ ಹೆಸರು ಗಳಿಸಿತ್ತು.ಆದರೆ ಈಗ ಅದು ಅಂತಿಮವಾಗಿ ಬಂಧ ಮುಕ್ತ ಗೊಂಡಿದೆ.

ಅಮೆರಿಕಾದ ಪಾಪ್ ಗಾಯಕಿ ಚೇರ್ ಭಾನುವಾರ ಕಾವನ್ ಆನೆಯನ್ನು ಪಾಕಿಸ್ತಾನದಿಂದ ಕಾಂಬೋಡಿಯಾಕ್ಕೆ ಕೊಂಡೊಯ್ಯಲಿದ್ದಾರೆ. ಈ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಗಾಯಕಿ ಚೇರ್ ಭೇಟಿಮಾಡಿ ಮಾತುಕತೆ ನಡೆಸಿದರು.ಶ್ರೀಲಂಕಾದಲ್ಲಿ 1985 ರಲ್ಲಿ ಜನಿಸಿದ ಕವಾನ್ ಆನೆಯನ್ನು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಪಾಕಿಸ್ತಾನಕ್ಕೆ ನೀಡಿತು.

ಮುಂದೆ ಕವನ್ ಸಾಹೇಲಿ ಎಂಬ ಸಂಗಾತಿಯನ್ನು ಪಡೆದರೂ ಸಾಹೇಲಿಯ ಮರಣದ ನಂತರ, ಕವನ್ ಒಂಟಿಯಾಗಿ ಬೆಳೆದು “ ಪಾಕಿಸ್ತಾನದ ಒಂಟಿಯಾದ ಆನೆ ” ಎಂದು ಪ್ರಸಿದ್ಧವಾಯಿತು. ಆದರೆ ನಂತರದಲ್ಲಿ ಈ ಆನೆ ಬೇಸರ, ಆಲಸ್ಯ, ಒತ್ತಡ ಮತ್ತು ಆಕ್ರಮಣಶೀಲತೆಯ ಲಕ್ಷಣಗಳನ್ನು ತೋರಿಸಲಾರಂಭಿಸಿತು. ಈ ಎಲ್ಲಾ ಕಾರಣಕ್ಕೆ ಈಗ ಕವನ್ ಸ್ಥಳಾಂತರ

- Advertisement -
spot_img

Latest News

error: Content is protected !!