Wednesday, April 14, 2021

LATEST ARTICLES

3 ತಿಂಗಳು ಕರೆಂಟ್ ಬಿಲ್ ಕಟ್ಟಲು ವಿನಾಯ್ತಿ : ಎಲ್ಲ ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚನೆ

ಮೂರು ತಿಂಗಳ ವಿದ್ಯುತ್ ಬಿಲ್ ಕಟ್ಟಲು ವಿನಾಯ್ತಿ ನೀಡಲಾಗಿದೆ. ಕೊರೊನಾ ವೈರಾಸ್ ಕಾರಣ ಹಿನ್ನೆಲೆಯಲ್ಲಿ ಭಾರತ ಲಾಕ್‍ಡಾನ್ ಆಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ಎಲ್ಲ ರಾಜ್ಯಗಳಿಗೆ ಮೂರು ತಿಂಗಳ ವಿನಾಯ್ತಿ ನೀಡಬೇಕೆಂದು...

ಮುಂದಿನ ವಾರಕ್ಕೆ ಪ್ರಸಾರ ನಿಲ್ಲಿಸಲಿರುವ ಧಾರವಾಹಿಗಳು

ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಚಿತ್ರೀಕರಣ ನಡೆಯದೇ ಧಾರವಾಹಿಗಳು ಮುಂದಿನ ವಾರಕ್ಕೆ ಹೊಸ ಎಪಿಸೋಡ್ ಗಳ ಪ್ರಸಾರ ನಿಲ್ಲಿಸಲಿವೆ. ಜೊತೆ ಜೊತೆಯಲಿ ಧಾರವಾಹಿ ಈಗಾಗಲೇ ಈ ಬಗ್ಗೆ ಪ್ರಕಟಣೆ ನೀಡಿದೆ. ಏಪ್ರಿಲ್ 3 ರವರೆಗೆ...

ಉಪ್ಪಿನಂಗಡಿ: ಬೆದ್ರೋಡಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ; ಅನಿಲ ಸೋರಿಕೆ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಸಮೀಪದ ಮುಗೇರಡ್ಕ ತಿರುವಿನಲ್ಲಿ ಅನಿಲ ಸಾಗಾಟದ ಬುಲೆಟ್ ಟ್ಯಾಂಕರೊಂದು ಇಂದು ಮುಂಜಾನೆ ಮಗುಚಿ ಬಿದ್ದಿದೆ. ಈ ವೇಳೆ ಟ್ಯಾಂಕರ್ ಹಾನಿಗೀಡಾಗಿದ್ದು, ಅನಿಲ ಸೋರಿಕೆ ಉಂಟಾಗಿದೆ...

‘ವಿದ್ಯುತ್ ದರ’ ರಾಜ್ಯದ ಜನತೆಗೆ ಇಲ್ಲಿದೆ ‘ಶುಭಸುದ್ದಿ’

ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ವಿದ್ಯುತ್ ದರ ಪರಿಷ್ಕರಣೆ ಪ್ರಕ್ರಿಯೆ ಮುಂದೂಡಲಾಗಿದೆ ಎನ್ನಲಾಗಿದೆ. ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ...

ಕೊರೋನಾ ಹಾವಳಿ: 2 ತಿಂಗಳಲ್ಲಿ ವಿದೇಶದಿಂದ ಭಾರತಕ್ಕೆ ಬಂದವರೆಷ್ಟು?

 ಜಗತ್ತಿನಲ್ಲಿ ಒಟ್ಟು 190ಕ್ಕೂ ಹೆಚ್ಚಿನ ರಾಷ್ಟ್ರಗಳು ಮಹಾಮಾರಿ ಕೊರೊನಾದಿಂದ ಜರ್ಜರಿತಗೊಂಡಿದೆ.  ತಾವಿರುವ ದೇಶಗಳಲ್ಲಿ ಕೊರೊನಾ ಬಂದಿದ್ದು ತಿಳಿಯುತ್ತಿದ್ದಂತೆ ಆಯಾ ದೇಶಗಳಲ್ಲಿದ್ದ ಭಾರತೀಯ ತಕ್ಷಣ ಹೊರಟು ದೇಶಕ್ಕೆ ಮರಳಿದ್ದಾರೆ.  ಕಳೆದ ಎರಡು ತಿಂಗಳುಗಳಲ್ಲಿ...

ದೇಶ ಲಾಕ್ ಡೌನ್ ಆದರೂ ಕಾಂಡೋಮ್ ಗೆ ಹೆಚ್ಚಾಗುತ್ತಿದೆ ಡಿಮ್ಯಾಂಡ್

ಕೊರೊನಾ ವೈರಸ್‌ ನ ಲಾಕ್ ಡೌನ್ ನಂತರ ದಿನಸಿ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಇದರೊಂದಿಗೆ ಅನಗತ್ಯ ಗರ್ಭ ತಡೆಯುವ ಕಾಂಡೋಮ್ ಬೇಡಿಕೆ ಕೂಡ ಹೆಚ್ಚಾಗಿದೆ. ಲಾಕ್ ಡೌನ್ ಮತ್ತು ವರ್ಕ್ ಫ್ರಮ್ ಹೋಂ...

ಕೊರೋನಾ ಸಮಯದಲ್ಲಿ ತರಕಾರಿ, ದಿನಸಿ ಖರೀದಿ ಎಷ್ಟು ಸೇಫ್.?

ಕೊರೊನಾ ವೈರಸ್ ಮನುಷ್ಯನ ಸೀನು, ಕೆಮ್ಮು ಹಾಗೂ ಸ್ಪರ್ಶದಿಂದ ಆಗುತ್ತದೆ ಎಂಬುದು ಗೊತ್ತು. ಆದ್ರೆ ತರಕಾರಿ ಹಾಗೂ ದಿನಸಿಯಿಂದಲೂ ವೈರಸ್ ಹರಡುತ್ತಾ ಎಂಬುದರ ಬಗ್ಗೆ ಸಂಶೋಧನೆ ನಡೆದಿಲ್ಲ. ಬಹುತೇಕರು ಇಲ್ಲ ಎಂಬ ಉತ್ತರ...

ಕಾಬೂಲ್‌ನಲ್ಲಿ 27 ಸಿಖ್ಖರ ಹತ್ಯೆ ಮಾಡಿದವರ ತಂಡದಲ್ಲಿ ಕಾಸರಗೋಡಿನ ಉಗ್ರ..!

ಕಾಸರಗೋಡು: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಗುರುದ್ವಾರದಲ್ಲಿ 27 ಸಿಖ್ಖರ ಹತ್ಯೆಗೆ ಕಾರಣರಾದ ಉಗ್ರರಲ್ಲಿ ಕಾಸರಗೋಡಿನ ಒಬ್ಬ ವ್ಯಕ್ತಿ ಇದ್ದ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ಅಬು ಖಾಲಿದ್ ಅಲ್ ಹಿಂದ್ ಎಂಬ...

ಶನಿವಾರದಂದು ಈ ತಪ್ಪುಗಳನ್ನು ಮಾಡಿದರೆ ಶನಿದೇವನ ಶಾಪ ತಪ್ಪಿದ್ದಲ್ಲ

ಶನಿವಾರದಂದು ಚಾಕೋಲೇಟ್‌ಗಳನ್ನು ಯಾರಿಗಾದರೂ ಉಡುಗೊರೆಯಾಗಿ ಕೊಟ್ಟರೆ ಮಾನಸಿಕ ಅಸಮತೋಲನ ಕಾಡುವುದು. ಮುತ್ತುಗಳನ್ನು ಉಡುಗೊರೆಯಾಗಿ ನೀಡಿದರೆ ಎರಡೂ ಕುಟುಂಬಗಳ ಮಧ್ಯೆ ದೈಹಿಕ ಹಲ್ಲೆಗಳಾಗಬಹುದು ಅಥವಾ ಸಾವು ಸಂಭವಿಸುವುದೆಂದು ಹೇಳಲಾಗುತ್ತದೆ. ಯಾರಿಗಾದರೂ ಕಬ್ಬಿಣ ಅಥವಾ...

ಆಗಸ್ಟ್ ವರೆಗೆ ಕೊರೊನಾ ಭೀತಿ ಭಾರತಕ್ಕೆ ತಪ್ಪಿದ್ದಲ್ಲ, ಸಂಶೋಧನೆಯಿಂದ ಬಯಲು

ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಮತ್ತು ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿ (ಸಿಡಿಡಿಇಪಿ) ಈ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಇನ್ನೂ ನಾಲ್ಕು ತಿಂಗಳು ಕೊರೊನಾ ಕಾಡಲಿದೆಯಂತೆ. ವರದಿಯಲ್ಲಿ...

Most Popular

error: Content is protected !!