ಕೊರೊನ ಸಂಕಷ್ಟದ ಮಧ್ಯೆ ಸಿ.ಯಂ ಬಿ.ಯಸ್.ವೈ ಬದಲಾಣೆಗೆ ಕತ್ತಿ ಮಸೆಯುತ್ತಿರಿವ ಬಿಜೆಪಿ ರೆಬಲ್ಸ್

ಬೆಂಗಳೂರು : ರಾಜ್ಯದಲ್ಲಿ ಮಾರಕ ಕೊರೊನ ಸಂಧರ್ಭದಲ್ಲಿ ತನ್ನ ವಯಸ್ಸನ್ನು ಮೀರಿ ಕೆಲಸ ಮಾಡುತ್ತ , ಸಂಕಷ್ಟದ ಹೊತ್ತಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈಗ ಹೊಸ ಸವಾಲು ಎದುರಾಗಿದೆ.ಬಿಜೆಪಿ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಸಭೆ ನಡೆಸಲಾಗಿದ್ದು,ಉತ್ತರ ಕರ್ನಾಟಕ ಭಾಗದ ಶಾಸಕರಾದ ಬಸವನಗೌಡ ಪಾಟೀಲ್, ರಾಜುಗೌಡ, ಬಾಲಚಂದ್ರ ಜಾರಕಿಹೊಳಿ, ದತ್ತಾತ್ರೇಯ ಪಾಟೀಲ ಸೇರಿದಂತೆ ಸುಮಾರು 20 ಶಾಸಕರು ಭಾಗಿಯಾಗಿದ್ದಾರೆ.ಕೆಲವರು ಮಂತ್ರಿಗಿರಿಗೆ ಲಾಬಿ ನಡೆಸಿದ್ದು, ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಬೇಕೆಂಬ ಬೇಡಿಕೆ … Continue reading ಕೊರೊನ ಸಂಕಷ್ಟದ ಮಧ್ಯೆ ಸಿ.ಯಂ ಬಿ.ಯಸ್.ವೈ ಬದಲಾಣೆಗೆ ಕತ್ತಿ ಮಸೆಯುತ್ತಿರಿವ ಬಿಜೆಪಿ ರೆಬಲ್ಸ್