ಮಂಗಳೂರಿನಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿಗೆ ಕಿರುಕುಳ: ವ್ಯಕ್ತಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹುಡುಗಿ

ಮಂಗಳೂರು: ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಾನೇ ಇದೆ. ಕೆಲವರು ಧೈರ್ಯದಿಂದ ಇಂತಹ ಸನ್ನಿವೇಶಗಳನ್ನು ಎದುರಿಸಿದ್ರೆ ಇನ್ನೂ ಕೆಲವರು ಅವಮಾನ, ಭಯದಿಂದಾಗಿ ಏನನ್ನೂ ಕೂಡ ಹೇಳದೇ ಸುಮ್ಮನಾಗ್ತಾರೆ. ಆದ್ರೆ ಮಂಗಳೂರಿನಲ್ಲಿ ಯುವತಿಯೊಬ್ಬಳು ತನಗಾದ ಕಿರುಕುಳವನ್ನು ಧೈರ್ಯವಾಗಿ ಸಾಮಾಜಿಕ ಜಾಲತಾಣದ ಮೂಲಕ ಹೊರ ಹಾಕಿದ್ದಾಳೆ. ಮಂಗಳೂರಿನ  ಕೆ.ಎಸ್‌.ಹೆಗ್ಡೆ ಕಾಲೇಜಿನಿಂದ ಖಾಸಗಿ ಬಸ್‌ನಲ್ಲಿ ಪಂಪ್‌ವೆಲ್‌ಗೆ ಹೋಗುತ್ತಿದ್ದ ಸಂದರ್ಭ ಸಹ ಪ್ರಯಾಣಿಕ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಈ ಘಟನೆ ಜ.14ರಂದು ನಡೆದಿದ್ದು, ಈ ಬಗ್ಗೆ … Continue reading ಮಂಗಳೂರಿನಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುವಾಗ ಯುವತಿಗೆ ಕಿರುಕುಳ: ವ್ಯಕ್ತಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹುಡುಗಿ