ಡಿಕೆ ಶಿವಕುಮಾರ್ ಪುತ್ರಿಗೆ ಕಂಕಣ ಭಾಗ್ಯ: 'ಐಶ್' ವರಿಸಲಿರುವ ವರ ಯಾರು ಗೊತ್ತಾ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎನ್ನಲಾಗಿದ್ದು, ಸದ್ಯ ಟ್ರಬಲ್ ಶೂಟರ್ ಮನೆಯಲ್ಲಿ ಮದುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮರ್ಥ್ಯ ಜೊತೆ ನಿಶ್ಚಿಯವಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಡಿಕೆಶಿ ಹಾಗೂ ಸಿದ್ದಾರ್ಥ್ ಆತ್ಮೀಯ ಗೆಳೆಯರು ಮಾತ್ರವಲ್ಲ. ಉದ್ಯಮದಲ್ಲಿ ಕೂಡ ಇವರು ಪಾಲುದಾರರು, ಜೊತೆಗೆ … Continue reading ಡಿಕೆ ಶಿವಕುಮಾರ್ ಪುತ್ರಿಗೆ ಕಂಕಣ ಭಾಗ್ಯ: 'ಐಶ್' ವರಿಸಲಿರುವ ವರ ಯಾರು ಗೊತ್ತಾ?