ಮೊದಲು ಕೊರೊನ ವೈರಸ್ ನಮಗೆ ಬಾದಿಸಿದರು ಸುಮಾರು 14 ದಿನದಿಂದ 27 ದಿನಗಳ ವರೆಗೂ ರೋಗಗಳ ಲಕ್ಷಣ ಗೊತ್ತಾಗುವುದಿಲ್ಲ , ತುಂಬಾ ದಿನ ವೈರಸ್ , ನಮ್ಮ ದೇಹದಲ್ಲಿದ್ದು ದೇಹ ಘಾಸಿ ಮಾಡಿದ ಕಾರಣ ನಮಗೆ ಯಾವುದೆ ಚಿಕಿತ್ಸೆ ನೀಡಿದರು ವ್ಯರ್ಥ , ನಾವು ಪ್ರತಿ ದಿನ, ಎರಡು ವಿಧಾನಗಳನ್ನ ಹಾಗೂ ಮಾಸ್ಕ್ ಧರಿಸುವ ಮೂಲಕ ವೈರಸ್ ನಮಗೆ ಬಾದಿಸಿದೆಯ ಅಥವಾ ಇಲ್ಲವ ಎನ್ನುದನ್ನ ತಿಳಿಯೋಣ.
- ಮೊದಲು ಬೆಳಿಗ್ಗೆ ಎದ್ದ ಕೂಡಲೆ ಅಥವಾ ದಿನದಲ್ಲಿ ನಿಮಗೆ ನೆನಪಾದಗ ಒಮ್ಮೆ ದೀರ್ಘ ಕಾಲದ ಉಸಿರನ್ನ ಎಳೆದುಕೊಂಡು ಸುಮಾರು 10 ಸೆಕೆಂಡುಗಳ ಕಾಲ ಬಿಡದೆ ಹಿಡಿಯಬೆಕು ಹಾಗೆ ಮಾಡುವಾಗ ನಿಮಗೆ ಶ್ವಾಸಕೋಶದಲ್ಲಿ ನೋವು ತೊಂದರೆ ಆಗದೆ ಸಲಿಸಾಗಿ ಉಸಿರನ್ನ ತೆಗೆದು ಕೊಂಡರೆ ನಿಮಗೆ ಕೊರೊನ ವೈರಸ್ ಬಾದಿಸಿಲ್ಲ ಅಂತ ಅರ್ಥ , ಆತರಹ ಮಾಡುವಾಗ ನಿಮಗೆ ಎದೆಯ ಬಾಗದಲ್ಲಿ ನೋವು ಅಥವಾ ಆತರಹ ಮಾಡಲು ಸಾಧ್ಯವಾಗದೆ ಶ್ವಾಸಕೋಶದಲ್ಲಿ ನೋವು ಉಸಿರು ಕಟ್ಟಿದ ಲಕ್ಷಣ ಕಂಡುಬಂದ ಪಕ್ಷದಲ್ಲಿ ನಿಮಗೆ ಅದರ ಬಾದೆ ತಗುಲಿದೆ ಅಂತ ಆರ್ಥ ಕೂಡಲೆ ಹತ್ತಿರದ ಆಸ್ಪತ್ರೆಗೆ ಬೇಟಿ ನೀಡಿ.
2. ನಮ್ಮ ಹೊಟ್ಟೆಯಲ್ಲಿ ಹೈಡ್ರೊಕ್ಲೋರೈಡ್ ಆ್ಯಸಿಡ್ ಇರುವ ಕಾರಣ ದಿನಕ್ಕೆ 15 ನಿಮಿಷಕ್ಕೊಮ್ಮೆ ನೀರನ್ನ ಕೂಡಿಯುವದರಿಂದ ಆ ವೈರಸ್ ನಮ್ಮ ದೇಹ ಹೊಕ್ಕರು, ನೀರು ಮತ್ತು ಆ ಆ್ಯಸಿಡ್ ನ ಪರಿಣಾನವಾಗಿ ಅದು ಸಾಯುತ್ತದೆ, ನಾವು ನೀರನ್ನ ಕುಡಿಯದೆ ಇದ್ದ ಪಕ್ಷದಲ್ಲಿ ಆ್ಯಸಿಡ್ ನ ಕೊರತೆಇಂದಾಗಿ ನಮ್ಮ ದೇಹದ ಶ್ವಾಸಕೋಶದೊಳಗೆ ಹೊಕ್ಕು ನಮ್ಮ ದೇಹಕ್ಕೆ ಘಾಸಿಯನ್ನ ಉಂಟು ಮಾಡುತ್ತೆ. ಕಾರಣ ಪ್ರತಿ 15 ನಿಮಿಷಕ್ಕೊಮ್ಮೆ ನೀರನ್ನ ಕುಡಿಯುವುದುರಿಂದ ಕರೋನ ವೈರಸ್ ನಿಂದ ನಾವು ದೂರ ಉಳಿಯಬಹುದು,
ಹಾಗೆ ಮೂಗು ಮತ್ತು ಬಾಯಿಗೆ ಮಾಸ್ಕ್ ದರಿಸಿಕೊಳ್ಳುವ ಮೂಲಕವು ನಾವು ರೋಗ ಬಾದೆಯಿಂದ ದೂರ ಉಳಿಯಬಹುದು.
