Friday, June 2, 2023
Homeಜ್ಯೋತಿಷ್ಯದೇಹದ ಈ ಭಾಗದಲ್ಲಿ ಮಚ್ಚೆಯಿದ್ರೆ ಒಲಿದು ಬರುತ್ತೆ ಶ್ರೀಮಂತಿಕೆ

ದೇಹದ ಈ ಭಾಗದಲ್ಲಿ ಮಚ್ಚೆಯಿದ್ರೆ ಒಲಿದು ಬರುತ್ತೆ ಶ್ರೀಮಂತಿಕೆ

- Advertisement -
- Advertisement -

ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವೂ ನಮ್ಮ ಭವಿಷ್ಯ, ನಮ್ಮ ಸ್ವಭಾವವನ್ನು ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಏನು ಫಲ ಎಂಬುದನ್ನೂ ಹೇಳಲಾಗಿದೆ. ಸಮುದ್ರಶಾಸ್ತ್ರದಲ್ಲಿ ಹೊಟ್ಟೆ ಮೇಲಿರುವ ಮಚ್ಚೆ ಅಶುಭವೆನ್ನಲಾಗುತ್ತದೆ. ವ್ಯಕ್ತಿಗೆ ಅನೇಕ ವಿಷ್ಯದಲ್ಲಿ ಹಿನ್ನಡೆಯಾಗುತ್ತದೆ. ಆದ್ರೆ ಹೊಕ್ಕುಳಿನ ಬಳಿ ಮಚ್ಚೆಯಿದ್ರೆ ಶುಭಕರ. ಸಂಪತ್ತು ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಹೊಕ್ಕುಳ ಸುತ್ತಲೂ ಎಲ್ಲಾದ್ರೂ ಮಚ್ಚೆಯಿದ್ರೆ ತುಂಬಾ ಅದೃಷ್ಟವಂತರು. ಎಂದಿಗೂ ಹಣದ ಕೊರತೆಯಾಗುವುದಿಲ್ಲ.

ಬೆನ್ನಿನ ಬಳಿಯಿರುವ ಮಚ್ಚೆ ರೋಮ್ಯಾಂಟಿಕ್ ಜೊತೆ ಶ್ರೀಮಂತಿಕೆ ಸಂಕೇತ. ಈ ವ್ಯಕ್ತಿ ಬಹಳಷ್ಟು ಸಂಪಾದಿಸುತ್ತಾನೆ ಮತ್ತು ಬಹಳಷ್ಟು ಖರ್ಚು ಮಾಡುತ್ತಾನೆ. ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಪ್ರೀತಿ ಪಾತ್ರರಿಗೆ ಹೆಚ್ಚು ಖರ್ಚು ಮಾಡ್ತಾರೆ. ಕಾಲಿನ ಹೆಬ್ಬೆರಳಿನ ತುದಿಯಲ್ಲಿ ಮಚ್ಚೆಯಿದ್ರೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಆತ ನಿಪುಣ ವ್ಯಕ್ತಿಯಾಗಿರುತ್ತಾನೆ. ಶ್ರೀಮಂತ ಹಾಗೂ ಉದಾರ ವ್ಯಕ್ತಿಯಾಗಿರುತ್ತಾನೆ.

- Advertisement -

Latest News

error: Content is protected !!