Wednesday, March 29, 2023
Homeಮನರಂಜನೆಗೋವಾದ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ಮೇಲೆ ಅರೆಸ್ಟ್ ಆದ ರವಿಚಂದ್ರನ್ ಹೀರೋಯಿನ್..!

ಗೋವಾದ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ಮೇಲೆ ಅರೆಸ್ಟ್ ಆದ ರವಿಚಂದ್ರನ್ ಹೀರೋಯಿನ್..!

- Advertisement -
- Advertisement -

ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಾಗ ಹಣದ ಅಭಾವವಿದ್ದರೂ ಐಷಾರಾಮಿ ಜೀವನದಿಂದ ಆಚೆ ಬರಲು ಸಾಧ್ಯವಾಗದೇ ಇದ್ದಾಗ ಕೆಟ್ಟ ದಾರಿಗಳನ್ನು ತುಳಿಯುತ್ತಾರೆ. ಅದಕ್ಕೆ ಅನುಗುಣವಾಗಿ ನಾವು ಹೇಳ ಬಯಸಿರುವ ಈ ನಟಿಯೂ ಕೂಡ ಇಂತಹ ದುಸ್ಥಿತಿಯಲ್ಲಿ ಇದ್ದಾರೆ ಆ ನಟಿಯ ಬಗ್ಗೆ ನಾವು ಹೇಳ್ತೀವಿ ಕೇಳಿ..

ರವಿಚಂದ್ರನ್ ಜೊತೆ ಗುರುಬ್ರಹ್ಮ, ನೆನಪಿರಲಿ ಪ್ರೇಮ್ ಜೊತೆ ಚಂದ್ರ ಚಿತ್ರಗಳನ್ನು ಸೇರಿ ಸುಮಾರು ನೂರು ಚಿತ್ರಗಳಲ್ಲಿ ನಟಿಸಿರುವ ನಟಿ ಸುಕನ್ಯಾ. ಆಕೆ ಟಾಪ್ ನಟಿಯಾಗಿ ಮಿಂಚಿದವರು ಈಗ ಅವಕಾಶಗಳು ಇಲ್ಲ ಹಾಗಾಗಿ ಆಕೆ ಮಾಡಿದ್ದು ಏನಪ್ಪಾ ಅಂತ ಹೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ.. ಐಷಾರಾಮಿ ಜೀವನಕ್ಕೆ ಹೊಂದಿಕೊಂಡಿದ್ದ ಸುಕನ್ಯಾ ಹಣಕ್ಕಾಗಿ ಕೆಟ್ಟ ದಾರಿಯನ್ನು ತುಳಿದಿದ್ದಾರೆ.

ಗೋವಾದ ಒಂದು ಹೋಟೆಲ್ ನಲ್ಲಿ ಬಿಸಿನೆಸ್ ಮ್ಯಾನ್ ಜೊತೆ ಸಿಕ್ಕಿ ಬಿದ್ದಾಗ ಪೊಲೀಸರು ವೇಶ್ಯಾವಾಟಿಕೆ ಕೇಸ್ ಮೇಲೆ ಆಕೆಯನ್ನು ಅರೆಸ್ಟ್ ಮಾಡಿದ್ರು, ಇದೇನು ಮೊದಲ ಬಾರಿಯಲ್ಲ ಈ ಹಿಂದೆಯೂ ಆಕೆ ಎರಡು ಬಾರಿ ವೇಶ್ಯಾವಾಟಿಕೆಯ ಕೇಸ್ ನಲ್ಲಿ ಅರೆಷ್ಟಾಗಿದ್ದರೂ. ಈಕೆ ತುಂಬಾ ಬ್ಯೂಟಿಫುಲ್ ಆಗಿರುವುದರಿಂದ ಹೆಚ್ಚು ಹೆಚ್ಚು ದುಡ್ಡು ಕೊಟ್ಟು ಬುಕ್ ಮಾಡಿಕೊಳ್ತಾರೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರದಿಂದ ಕೇಳಿಬಂದ ಸುದ್ದಿ.

- Advertisement -
spot_img

Latest News

error: Content is protected !!