ನೆಲ್ಯಾಡಿ: ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕರ್ಮಕಾಂಡ; ಒಂದೇ ದಿನ, ಒಂದೇ ಜಾಗ, ಎರಡು ಅಪಘಾತ
ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಬಿ.ಸಿ.ರೋಡ್- ಅಡ್ಡಹೊಳೆಯ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ರಸ್ತೆ ನಿರ್ಮಾಣದ ಕಂಪೆನಿಯ ಅಧಿಕಾರಿಗಳ ಬೇಜವಾಬ್ಧಾರಿಯಿಂದ ನಡೆಯುವ ಅಪಘಾತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆ ವಿಭಜಕಕ್ಕೆ ನೀಡಿರುವ ಅವೈಜ್ಞಾನಿಕ ಸೂಚಕ ಫಲಕದಿಂದಾಗಿ ಇಂದು ಎಂಜಿರ ಸಮೀಪದ ಪರಕ್ಕಳ ಸೇತುವೆಯಲ್ಲಿ ನಡೆದ ಭೀಕರ ಅಪಘಾತ ಇದಕ್ಕೆ ನಿದರ್ಶನವೆಂಬಂತೆ ಇದೆ. ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ನಡುವೆ ಇಂದು ಸಂಜೆ ರಸ್ತೆ ಅಪಘಾತ ಸಂಭವಿಸಿದ್ದು, … Continue reading ನೆಲ್ಯಾಡಿ: ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕರ್ಮಕಾಂಡ; ಒಂದೇ ದಿನ, ಒಂದೇ ಜಾಗ, ಎರಡು ಅಪಘಾತ
Copy and paste this URL into your WordPress site to embed
Copy and paste this code into your site to embed