Tuesday, April 16, 2024
Homeತಾಜಾ ಸುದ್ದಿಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರನ ತಲೆಗೆ ಬೆಲೆ ಕಟ್ಟಿದ ಅಮೇರಿಕ!.. ಬಹುಮಾನದ ಮೌಲ್ಯ ಎಷ್ಟು...

ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರನ ತಲೆಗೆ ಬೆಲೆ ಕಟ್ಟಿದ ಅಮೇರಿಕ!.. ಬಹುಮಾನದ ಮೌಲ್ಯ ಎಷ್ಟು ಗೊತ್ತಾ?

spot_img
- Advertisement -
- Advertisement -

ವಾಷಿಂಗ್ಟನ್:ಮುಂಬೈ ದಾಳಿ ನಡೆದು ಆಗಲೇ ಹನ್ನೆರಡು ವರ್ಷ ಕಳೆದು ಹೋಗಿದೆ. ಈ ದಾಳಿಯ ಮಾಸ್ಟರ್ ಮೈಂಡ್ ಉಗ್ರ, ಲಷ್ಕರ್ ಎ ತೊಯ್ಬಾದ ಸದಸ್ಯ ಸಾಜಿದ್ ಮೀರ್ ಗೆ ಸಂಭಂದ ಪಟ್ಟಂತೆ ಅಮೆರಿಕದ ಜಸ್ಟೀಸ್ ಪ್ರೋಗ್ರಾಂ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಈತನ ಕುರಿತು ಮಾಹಿತಿ ನೀಡಿದರೆ ಬಹುಮಾನ ಕೊಡುವುದಾಗಿ ಅಮೆರಿಕ ಘೋಷಿಸಿದ್ದು ಇವನ ತಲೆಗೆ 5 ಮಿಲಿಯನ್ ಡಾಲರ್ ಬೆಲೆಕಟ್ಟಲಾಗಿದೆಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೊಯ್ಬಾದ ಹಿರಿಯ ಸದಸ್ಯ ಸಾಜಿದ್ ಮೀರ್ 2008ರಲ್ಲಿ ಮುಂಬೈನಲ್ಲಿ ನಡೆದ ದಾಳಿಯಲ್ಲಿ ಶಾಮೀಲಾಗಿದ್ದ.

ಈ ಕಾರಣಕ್ಕಾಗಿ ಈತ ಭಾರತಕ್ಕೆ ಮೋಸ್ಟ್ ವಾಂಟೆಡ್ ಉಗ್ರ. ಸಧ್ಯ ಯಾವ ಪ್ರದೇಶದಲ್ಲಿ ಅಡಗಿದ್ದಾನೆ ಎಂಬ ಬಗ್ಗೆ ಮಾಹಿತಿ ನೀಡಿದಲ್ಲಿ 5 ಲಕ್ಷ ಮಿಲಿಯನ್ ಡಾಲರ್(50 ಲಕ್ಷ) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.

- Advertisement -
spot_img

Latest News

error: Content is protected !!